SportsKannada | ಸ್ಪೋರ್ಟ್ಸ್ ಕನ್ನಡ

ಹಿರಿಯಡಕ-ಫ್ರೆಂಡ್ಸ್ ಟ್ರೋಫಿ-2021 ಜನವರಿ 23 ಮತ್ತು 24 ರಂದು.

ಮಾಣೈ ಮಿತ್ರಮಂಡಳಿ ಮಾಣೈ ಇವರ ವತಿಯಿಂದ ಜನವರಿ 23 ಮತ್ತು 24 ರಂದು 2 ದಿನಗಳ ಹಗಲಿನ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ “ಫ್ರೆಂಡ್ಸ್ ಟ್ರೋಫಿ-2021″ಆಯೋಜಿಸಲಾಗಿದೆ.
ಹಿರಿಯಡಕದ ಸರಕಾರಿ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯುವ ಈ ಪಂದ್ಯಾಕೂಟದಲ್ಲಿ ತಂಡಗಳನ್ನು ಅಂಡರ್ 23 ಮತ್ತು ಮುಕ್ತ ವಿಭಾಗದ 2 ವಿಭಾಗಗಳನ್ನಾಗಿ ಮಾಡಲಾಗಿದೆ.
ಟೂರ್ನಮೆಂಟ್ ನ ಅಗ್ರಸ್ಥಾನಿ ತಂಡ 11,111 ನಗದು ಹಾಗೂ ದ್ವಿತೀಯ ಸ್ಥಾನಿ 6,666 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
Exit mobile version