Site icon SportsKannada ಸ್ಪೋರ್ಟ್ಸ್ ಕನ್ನಡ

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್

ಕುಂದಾಪುರ-ಇಲ್ಲಿನ ಫ್ರೆಂಡ್ಸ್ ಕೆದೂರು ಮೊತ್ತ ಮೊದಲ ಬಾರಿಗೆ ಆಯೋಜಿಸಿದ 60 ಗಜಗಳ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್ ಪ್ರಶಸ್ತಿಯನ್ನು ಗುರುಗಣೇಶ್ ನೇಜಾರು ತಮ್ಮದಾಗಿಸಿಕೊಂಡಿತು.

ಉಡುಪಿ,ಮಂಗಳೂರು ಉಭಯ ಜಿಲ್ಲೆಯ ಆಟಗಾರರನ್ನೊಳಗೊಂಡ ಒಟ್ಟು 16 ಫ್ರಾಂಚೈಸಿಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದು,

ಫೈನಲ್ ನಲ್ಲಿ ಗುರುಗಣೇಶ್ ನೇಜಾರು-ಶ್ರೀ ಮಾತಾ ಕೈಲ್ಕೆರೆ ತಂಡವನ್ನು ಸೋಲಿಸಿ ಪ್ರಥಮ ಬಹುಮಾನ 1,11,111 ರೂ ಸಹಿತ ಆಕರ್ಷಕ ಪಾರಿತೋಷಕವನ್ನು ಪಡೆದರು.

ಗುರುಗಣೇಶ್ ತಂಡದ ಪ್ರಸಿದ್ಧ್  ಫೈನಲ್ ಪಂದ್ಯಶ್ರೇಷ್ಟ,ಬೆಸ್ಟ್ ಬ್ಯಾಟರ್ ಅಶ್ವಿನ್ ಹಾಗೂ ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ಗುರುಗಣೇಶ್ ತಂಡದ ರಾಕೇಶ್ ಮಲ್ಪೆ ಪಡೆದುಕೊಂಡರು.

Exit mobile version