SportsKannada ಸ್ಪೋರ್ಟ್ಸ್ ಕನ್ನಡ

ಹೃದಯಾಘಾತಕ್ಕೆ ಹಿರಿಯ ಕ್ರೀಡಾಪಟು ಕುಂದಾಪುರ ಜಯಾನಂದ್ ಖಾರ್ವಿ ಬಲಿ

ಹೃದಯಾಘಾತಕ್ಕೆ ಹಿರಿಯ ಕ್ರೀಡಾಪಟು ಕುಂದಾಪುರ ಜಯಾನಂದ್ ಖಾರ್ವಿ ಬಲಿ

80/90 ರ ದಶಕದ ವಾಲಿಬಾಲ್ ಕ್ರೀಡಾ ಕ್ಷೇತ್ರದಲ್ಲಿ ಮುಂಚೂಣಿ ಆಟಗಾರನಾಗಿ ಗುರುತಿಸಿಕೊಂಡಿದ್ದ, ಸಾಮಾಜಿಕ ಹೋರಾಟಗಾರ, ಸಂಘಟಕ, ಧಾರ್ಮಿಕ ಮುಖಂಡ, ಅತ್ಯಂತ ಪ್ರಾಮಾಣಿಕ, ಧಕ್ಷ ಮನಸ್ಥಿತಿಯ ಜಯಾನಂದ್ ಖಾರ್ವಿ ಕುಂದಾಪುರ ಇವರು ಇಂದು ಮುಂಜಾನೆ ತೀವ್ರ ಹೃದಯಾಘಾತಕ್ಕೆ ಒಳಪಟ್ಟು ಕೆ ಎಂ ಸಿ ಮಣಿಪಾಲ ನಲ್ಲಿ ಮೃತ ಪಟ್ಟಿರುತ್ತಾರೆ, ಇವರ ಅಕಾಲಿಕ ಮರಣಕ್ಕೆ ಸ್ಪೋರ್ಟ್ಸ್ ಕನ್ನಡ ಸಂತಾಪ ಸೂಚಿಸುತ್ತದೆ.