Site icon SportsKannada ಸ್ಪೋರ್ಟ್ಸ್ ಕನ್ನಡ

ಜೈ ಹನುಮ ಕ್ರಿಕೆಟರ್ಸ್ ನೇಜಾರು & ಜೈ ಮಾರುತಿ ಕ್ರಿಕೆಟರ್ಸ್ ನೇಜಾರು ಆಯೋಜಿಸುವ ಜೈ ಮಾರುತಿ ಕ್ರಿಕೆಟ್ ಟೂರ್ನಿ – 2026

ಜೈ ಹನುಮ ಕ್ರಿಕೆಟರ್ಸ್ ನೇಜಾರು & ಜೈ ಮಾರುತಿ ಕ್ರಿಕೆಟರ್ಸ್ ನೇಜಾರು ಆಯೋಜಿಸುವ ಜೈ ಮಾರುತಿ ಕ್ರಿಕೆಟ್ ಟೂರ್ನಿ – 2026

ಜೈ ಹನುಮ ಕ್ರಿಕೆಟರ್ಸ್ ನೇಜಾರು & ಜೈ ಮಾರುತಿ ಕ್ರಿಕೆಟರ್ಸ್ ನೇಜಾರು ಇವರ ಆಶ್ರಯದಲ್ಲಿ ಉಡುಪಿ, ದ.ಕ. ಹಾಗೂ ಮಲ್ಪೆ ವಲಯದ ಆಟಗಾರರಿಗೆ ಆಯೋಜಿಸಿರುವ ಜೈ ಮಾರುತಿ ಕ್ರಿಕೆಟ್ ಟೂರ್ನಿ – 2026 ಏಪ್ರಿಲ್ 10, 11, 12 ರಂದು ನೇಜಾರು ಮೈದಾನದಲ್ಲಿ ನಡೆಯಲಿರುವುದಾಗಿ ಪ್ರಕಟವಾಗಿದೆ.

ಟೂರ್ನಿ ದಿನಾಂಕ: ಏಪ್ರಿಲ್ 10, 11, 12, 2026

ಸ್ಥಳ: ನೇಜಾರು ಮೈದಾನ

ಬಹುಮಾನಗಳ ವಿವರಗಳು:

ಪ್ರಥಮ ಬಹುಮಾನ: ₹1,00,001 ಮತ್ತು ಶಾಶ್ವತ ಪ್ರಶಸ್ತಿ

ದ್ವಿತೀಯ ಬಹುಮಾನ: ₹50,001 ಮತ್ತು ಶಾಶ್ವತ ಪ್ರಶಸ್ತಿ

ಸರಣಿ ಶ್ರೇಷ್ಠ️  ಆಟಗಾರ ಪ್ರಶಸ್ತಿ: ₹10,000

ಪ್ರವೇಶ ಶುಲ್ಕ: ₹15,000

ಈ ಟೂರ್ನಿಯ ಪ್ರತೀ ಪಂದ್ಯ ಹಾಗೂ ಕ್ಷಣಗಳನ್ನು ಪ್ರತ್ಯಕ್ಷವಾಗಿ ಜನರಿಗೆ ತಲುಪಿಸಲು Sports Kannada Live Media ಎಲ್ಲಾ ಪಂದ್ಯಗಳನ್ನು ಲೈವ್ ಟೆಲಿಕಾಸ್ಟ್ ಮೂಲಕ ಪ್ರಸಾರ ಮಾಡಲಿದೆ, 

ಆಟಗಾರರು ನೋಂದಾವಣೆ ಸಲ್ಲಿಸಲು ಕೆಳಗಿನ ಲಿಂಕ್ ಬಳಸಿ:

PLAYER REGISTRATION FORM: https://forms.gle/RX5bxUxg2V9QuUcC6

ಟೂರ್ನಿಯಲ್ಲಿ ಭಾಗವಹಿಸಲು ಇಚ್ಛಿಸುವವರು ಈ ಆನ್‌ಲೈನ್ ನಮೂನೆಯನ್ನು ಸುಲಭವಾಗಿ ಭರ್ತಿ ಮಾಡಬಹುದು ಹಾಗೂ ಇತರ ನಿಯಮ-ವಿಧಾನಗಳ ಕುರಿತು ಹೆಚ್ಚು ಮಾಹಿತಿಗಾಗಿ ತಂಡದ ಸಂಪರ್ಕ ಸಂಖ್ಯೆ 9740896657 ಹಾಗೂ ಆಯೋಜನಾ ಸಮಿತಿ ಸದಸ್ಯರೊಂದಿಗೆ ಸಂಪರ್ಕ ಮಾಡಬಹುದು.

Exit mobile version