SportsKannada | ಸ್ಪೋರ್ಟ್ಸ್ ಕನ್ನಡ

ಹಾಸನ-ಯುವ ಪ್ರತಿಭಾನ್ವಿತ ಆಟಗಾರರ ಅನ್ವೇಷಣೆಯ ಸಲುವಾಗಿ ಹಾಸನ ಪ್ರೀಮಿಯರ್‌ ಲೀಗ್-2022

ಹಾಸನಾಂಬಾ ತಂಡದ ರಾಕೇಶ್(ರಾಕಿ)ಮತ್ತು ರವಿಕುಮಾರ್.ಹೆಚ್ ಇವರ ಸಾರಥ್ಯದಲ್ಲಿ ಫೆಬ್ರವರಿ 5 ಮತ್ತು 6 ರಂದು ಸರಕಾರಿ ಸೈನ್ಸ್ ಕಾಲೇಜು ಮೈದಾನದಲ್ಲಿ ಹಾಸನ ಪ್ರೀಮಿಯರ್‌ ಲೀಗ್-2022 ಪಂದ್ಯಾವಳಿ ಆಯೋಜಿಸಲಾಗಿದೆ.
ಹಾಸನ ಜಿಲ್ಲೆಯ ಯುವ ಪ್ರತಿಭಾನ್ವಿತ ಆಟಗಾರರಿಗೆ ಅವಕಾಶ ಸಿಗಬೇಕೆಂಬ ನಿಟ್ಟಿನಲ್ಲಿ ಪಂದ್ಯಾಟ ಆಯೋಜಿಸಲಾಗಿದೆ.
 ಒಟ್ಟು 12 ಫ್ರಾಂಚೈಸಿಗಳು ಹೋರಾಟದ ಕಣದಲ್ಲಿದ್ದು ತಂಡಗಳ ವಿವರ ಈ ಕೆಳಗಿನಂತಿದೆ.
1)ಚಕ್ರವರ್ತಿ ಹಾಸನ
2)ಮ್ಯಾನ್ ಆಫ್ ದಿ ಸ್ಕಾಲರ್ಸ್ ಹಾಸನ
3)ಐಶಾನಿ ಅನ್ಪ್ರೆಡಿಕ್ಟೇಬಲ್ ಹಾಸನ
4)ಪವರ್ ಯುನೈಟೆಡ್ ಹಾಸನ
5)ಮಣಿಕಂಠ ಹಾಸನ
6)ಎಸ್.ಎಮ್.ಸಿ.ಸಿ ಸ್ನೇಹಪ್ರಿಯ-ಲೈಲಾಪುರ ಅರಸೀಕೆರೆ
7)ಸನ್ನಿ ಕ್ರಿಕೆಟರ್ಸ್ ಚನ್ನರಾಯಪಟ್ಟಣ
8)ಕನ್ನಡಾಂಬಾ ಸಕಲೇಶಪುರ
9)ಎಸ್.ಜೆ‌.ಪಿ‌ ಲೈಫ್ ಲೈನ್ ಸಕಲೇಶಪುರ
10)ಈಶಾಲ್ ಫ್ರೆಂಡ್ಸ್ ಹಾಸನ
11)ಕೆ.ಡಿ.ಎನ್ ರಾಕರ್ಸ್ ಹೊಳೆನರಸೀಪುರ
12)ಬಿ‌.ಜಿ.ಟಿ ಪವರ್ ಸ್ಟಾರ್ ಹಳೆಕೋಟೆ
ಪ್ರಥಮ ಪ್ರಶಸ್ತಿ ವಿಜೇತ ತಂಡ 50 ಸಾವಿರ,ದ್ವಿತೀಯ ಸ್ಥಾನಿ 25 ಸಾವಿರ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
S.R.B ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾವಳಿಯ ನೇರ ಪ್ರಸಾರ ಬಿತ್ತರವಾಗಲಿದೆ.
Exit mobile version