SportsKannada | ಸ್ಪೋರ್ಟ್ಸ್ ಕನ್ನಡ

ಬಿ ಸಿ ಪಿ ಕಪ್ 2020″ ಮೇ 1-3, 2020

 

ಪೊಲೀಸ್ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ Y.P.Lಮತ್ತು ಬೆಂಗಳೂರು ನಗರ ಪೊಲೀಸ್ ಉತ್ತರ ವಿಭಾಗದ D.C.P. ಶಶಿ ಕುಮಾರ್ N ಸಾದರಪಡಿಸುವ, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾತ್ರ ಮೀಸಲಾದ, ನಾಕ್ ಔಟ್ ಮಾದರಿಯ ರಾಜ್ಯ ಮಟ್ಟದ ಹೊನಲು ಬೆಳಕಿನ
” B.C.P CUP 2020″ಇದೇ ಮೇ ತಿಂಗಳ ದಿನಾಂಕ 1ರಿಂದ 3 ರ ವರೆಗೆ ಬೆಂಗಳೂರಿನ ಯಶವಂತಪುರದ ಜೆ ಪಿ ಪಾರ್ಕ್ ಆಟದ ಮೈದಾನದಲ್ಲಿ ನಡೆಯಲಿದೆ.

ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ರೂ 77000 ಹಾಗು ಆಕರ್ಷಕ ಪಾರಿತೋಷಕ

ದ್ವಿತೀಯ ಬಹುಮಾನ ರೂ 33000 ಹಾಗು ಆಕರ್ಷಕ ಪಾರಿತೋಷಕ

ತೃತೀಯ ಬಹುಮಾನ ರೂ 11000 ಹಾಗು ಆಕರ್ಷಕ ಪಾರಿತೋಷಕ

ಅಲ್ಲದೆ ಸರಣಿ ಶ್ರೇಷ್ಠ ಪ್ರಶಸ್ತಿ: ಹೋಂಡಾ ಮೋಟಾರ್ ಬೈಕ್

Best bowler :ಹೀರೋ ಸೈಕಲ್

Best batsman : ಗೇರ್ ಸೈಕಲ್

Best wicket keeper : ಟ್ರೋಫಿ

ಪಂದ್ಯ ಶ್ರೇಷ್ಠ :ಬೆಳ್ಳಿಯ ನಾಣ್ಯ

ಮತ್ತು ಭಾಗವಹಿಸಿದ ಎಲ್ಲಾ ತಂಡಗಳಿಗೆ ನೆನಪಿನ ಕಾಣಿಕೆ , ಅಲ್ಲದೆ ಭಾಗವಹಿಸಿದ ಎಲ್ಲಾ ಆಟಗಾರರಿಗೆ T_SHIRT ನೀಡಲಾಗುವುದು.

ರಾಜ್ಯ ಮಟ್ಟದಲ್ಲಿ ಆಡಿದ ಟೆನಿಸ್ ಬಾಲ್ ಕ್ರಿಕೆಟ್ ಆಟಗಾರರಿಗೆ ಆಡಲು ಅವಕಾಶ ಇಲ್ಲ.

ಕೇವಲ ಕೆಲವೇ ಕೆಲವು ತಂಡಗಳಿಗೆ ಮಾತ್ರ ಅವಕಾಶ ಇರುವ ಈ ಪಂದ್ಯಕೂಟದಲ್ಲಿ ಭಾಗವಹಿಸುವ ತಂಡಗಳು ಏಪ್ರಿಲ್ 5 ರ ಒಳಗೆ ರೂ 5000 ನೀಡಿ ತಮ್ಮ ತಂಡದ ಹೆಸರನ್ನು ನೋಂದಣಿ ಮಾಡಿಸಲು ಕೋರಲಾಗಿದೆ.

Exit mobile version