SportsKannada | ಸ್ಪೋರ್ಟ್ಸ್ ಕನ್ನಡ

ಬ್ರಹ್ಮಾವರ-ಬಿಲ್ಲಾಡಿ ಫ್ರೆಂಡ್ಸ್ ಯುವ ವೇದಿಕೆ ಆಶ್ರಯದಲ್ಲಿ ಕೇಚರಾಹುತ ಟ್ರೋಫಿ-2022

ಬಿಲ್ಲಾಡಿ ಫ್ರೆಂಡ್ಸ್ ಯುವ ವೇದಿಕೆ ಇವರ ಆಶ್ರಯದಲ್ಲಿ 2 ನೇ ವರ್ಷದ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ “ಕೇಚರಾಹುತ ಟ್ರೋಫಿ-2022” ಆಯೋಜಿಸಲಾಗಿದೆ.
ಏಪ್ರಿಲ್ 16 ಶನಿವಾರದಂದು ನಡೆಯಲಿರುವ ಈ ಪಂದ್ಯಾವಳಿಯ ಪ್ರಥಮ ಪ್ರಶಸ್ತಿ ವಿಜೇತ ತಂಡ 33,000 ನಗದು,ದ್ವಿತೀಯ ಸ್ಥಾನಿ 22,000 ನಗದಿನೊಂದಿಗೆ ಶಾಶ್ವತ ಫಲಕಗಳನ್ನು ಪಡೆಯಲಿದ್ದಾರೆ.
ನೋಂದಣಿಗಾಗಿ 9632273661,8197320122 ಮತ್ತು 7259533626 ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದು..
Exit mobile version