ಹರಿಯಾಣದಲ್ಲಿ ನಡೆದ ನ್ಯಾಷನಲ್ ಕ್ರಿಕೆಟ್ ಚಾಂಪಿಯನ್ಶಿಪ್ ಆಫ್ ದಿ ಡೆಫ್ ಫಾರ್ ವುಮೆನ್ ಟೂರ್ನಮೆಂಟ್ ನಲ್ಲಿ ಕರ್ನಾಟಕ ತಂಡ ಅಜೇಯವಾಗಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಉಡುಪಿ ಜಿಲ್ಲೆಯ ಮೂವರು ಯುವತಿಯರಾದ ಸೃಜನಾ ಎಸ್.ಪಿ, ನಿಶ್ಚಿತ ಹಾಗೂ ಶ್ರೀಲತಾ ಅಮೋಘ ಪ್ರದರ್ಶನವನ್ನು ತೋರಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.