UVA ಮೆರಿಡಿಯನ್ ಕುಂದಾಪುರ ಇವರ ಆಶ್ರಯದಲ್ಲಿ,ಕ್ರೀಡೆಯನ್ನು ಪ್ರೋತ್ಸಾಹಿಸುವ ಸಲುವಾಗಿ
ವಿನೂತನವಾಗಿ ಸಜ್ಜುಗೊಳಿಸಿದ ಒಳಾಂಗಣ ಕ್ರೀಡಾಂಗಣದಲ್ಲಿ ಫೆಬ್ರವರಿ 13 ಶನಿವಾರದಂದು,
ಒಂದು ದಿನದ ಹಗಲು ರಾತ್ರಿಯ ಕಾರ್ಪೋರೆಟ್ ಬಾಕ್ಸ್ ಕ್ರಿಕೆಟ್ ಬ್ಯಾಶ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಶನಿವಾರ ಮಧ್ಯಾಹ್ನ...