ಮಂಡ್ಯದ ಕೂಲಿ ಕೆಲಸಗಾರನೊಬ್ಬನ ಮಗ. ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದ ತಾಯಿ.. ಮಗನಿಗೆ ಕ್ರಿಕೆಟ್ ಹುಚ್ಚು.. ದಿನದ ದುಡಿಮೆಯಿಂದಲೇ ಜೀವನ ನಡೆಯುವ ಪರಿಸ್ಥಿತಿಯಲ್ಲಿ ಮಗ ಕ್ರಿಕೆಟ್ ಆಡುತ್ತೇನೆ ಎಂದಾಗ ಯಾವ ತಂದೆ-ತಾಯಿ ತಾನೇ ಮಗನ...
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮನೀಶ್ ಪಾಂಡೆ ಇವತ್ತು ವಿರಾಟ್ ಕೊಹ್ಲಿಯಂತೆ ಕ್ರಿಕೆಟ್ ಜಗತ್ತಿನ ದಿಗ್ಗಜನಾಗಿರಬೇಕಿತ್ತು.
ಆದರೆ..
ಅದು ಅವನ ಹಣೆಯಲ್ಲಿ ಬರೆದಿರಲಿಲ್ಲ..
ಆಗಿನ್ನೂ ಮನೀಶ್ ಪಾಂಡೆ 13-14ರ ಹುಡುಗ. ಬೆಂಗಳೂರಿನ ಹಲಸೂರಿನಲ್ಲಿದ್ದ ಮನೆಯಿಂದ ಸೈಕಲ್ ಏರಿ...
“ನನ್ನ ಲೆಕ್ಕಾಚಾರವೇ ನಿಜವಾದರೆ ಕರ್ನಾಟಕ ತಂಡ ಇನ್ನು ಕನಿಷ್ಠ ಐದಾರು ವರ್ಷ ರಣಜಿ ಟ್ರೋಫಿ ಗೆಲ್ಲುವುದಿಲ್ಲ..”
ದೊಡ್ಡ ಟೂರ್ನಮೆಂಟ್ ಗೆಲ್ಲಿಸುವ ಆಟಗಾರರು ತಂಡದಲ್ಲಿದ್ದರೆ ತಾನೇ ರಣಜಿ ಟ್ರೋಫಿ ಗೆಲ್ಲುವ ಮಾತು..!
2013ಕ್ಕೂ ಮುನ್ನ ಕರ್ನಾಟಕ ತಂಡ...
ಕರ್ನಾಟಕ ತಂಡ ರಣಜಿ ಟ್ರೋಫಿ ಗೆಲ್ಲದೆ ಭರ್ತಿ 10 ವರ್ಷಗಳೇ ತುಂಬಿವೆ. 2015ರಲ್ಲಿ ಮುಂಬೈನಲ್ಲಿ ತಮಿಳುನಾಡು ತಂಡವನ್ನು ಸೋಲಿಸಿ ರಣಜಿ ಟ್ರೋಫಿ ಗೆದ್ದ ನಂತರ ಕರ್ನಾಟಕ ತಂಡಕ್ಕೆ ಮತ್ತೆ ದೇಶೀಯ ಕ್ರಿಕೆಟ್’ನ ಪ್ರತಿಷ್ಠಿತ...
1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ ಲಂಕಾ ತಂಡದ ಕೋಚ್ ಆಗಿದ್ದವರು ಆಸ್ಟ್ರೇಲಿಯಾದ ಡೇವ್ ವಾಟ್ಮೋರ್. ನಂತರ ವಾಟ್ಮೋರ್ national cricket academyಗೆ ಡೈರೆಕ್ಟರ್ ಆಗಿ ಬೆಂಗಳೂರಿಗೆ...
ಪ್ರತಿಕ್ಷಣವೂ ಬರುವ ಸಣ್ಣ ಸಣ್ಣ ಸಂತೋಷಗಳನ್ನು ಅ ನುಭವಿಸುತ್ತಾ ತಮ್ಮ ಪುಟ್ಟ ಕಂಗಳಲ್ಲಿ ಕನಸನ್ನು ಕಾಣುತ್ತಾ ಇರುವ,ಅಪ್ಪ ಅಮ್ಮನ ಕಣ್ಣಿಂದ ಕಣ್ಣು ತೆರೆಯುವ ಮುನ್ನವೇ ಅನಾಥರಾಗುವ ಅದೆಷ್ಟೋ ಮುಗ್ಧ ಮನಸ್ಸುಗಳಿಗೆ ಆಸರೆಯಾಗಬೇಕು ಅನ್ನುವ...