Angelo Mathews Archives - SportsKannada ಸ್ಪೋರ್ಟ್ಸ್ ಕನ್ನಡ

🔴 ಶಕೀಬ್ ಲಂಕಾಗೆ ಬಂದ್ರೆ ಕಲ್ಲಲ್ಲಿ ಹೊಡಿತೀವಿ: ಮ್ಯಾಥ್ಯೂಸ್‌ ಸಹೋದರ
ಏಂಜೆಲೊ ಮ್ಯಾಥ್ಯೂಸ್ ಸಹೋದರ ಟ್ರೆವಿನ್ ಮ್ಯಾಥ್ಯೂಸ್ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್‌ಗೆ ಬೆದರಿಕೆ ಹಾಕಿದ್ದಾರೆ. ಏಂಜೆಲೊ ಮ್ಯಾಥ್ಯೂಸ್ ವಿರುದ್ಧದ ‘ಟೈಮ್ ಔಟ್’ ನಿರ್ಧಾರದಿಂದ ಶಕೀಬ್ ಅಲ್ ಹಸನ್ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ.

ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಅವರು ಗಾಯದ ಕಾರಣ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಿಂದ ಹೊರಗುಳಿದಿರಬಹುದು , ಆದರೆ ಶ್ರೀಲಂಕಾದ ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್ ವಿರುದ್ಧ ‘ಟೈಮ್ ಔಟ್’ಗೆ ಮನವಿ ಮಾಡಿದನಿರ್ಧಾರಕ್ಕಾಗಿ ಅವರು ಇನ್ನೂ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಮ್ಯಾಥ್ಯೂಸ್ ಅವರು ಬೌಲರ್ ಅನ್ನು ಎದುರಿಸಲು ಸಿದ್ಧರಾಗಲು ಸಾಧ್ಯವಾಗದಿದ್ದಾಗ ‘ಸಮಯ ಮೀರಿದೆ’ ಎಂದು ನಿರ್ಧರಿಸಲಾಯಿತು. ಶಕೀಬ್ ಅವರ ನಿರ್ಧಾರವು  ಚರ್ಚೆಗೆ ಪ್ರೇರೇಪಿಸಿತು. ಶಕೀಬ್ ಅಲ್ ಹಸನ್ ಅವರ ‘ಸ್ಪಿರಿಟ್ ಆಫ್ ದಿ ಗೇಮ್’ ಬಗ್ಗೆಯೂ ಪ್ರಶ್ನೆಗಳಿವೆ.

ಇದೀಗ ಶ್ರೀಲಂಕಾದ ಮಾಜಿ ನಾಯಕನ ಸಹೋದರ ಶಕೀಬ್ ಅಲ್ ಹಸನ್‌ಗೆ ಬೆದರಿಕೆ ಹಾಕಿದ್ದಾರೆ. ಏಂಜೆಲೊ ಮ್ಯಾಥ್ಯೂಸ್ ಅವರ ಹಿರಿಯ ಸಹೋದರ ಟ್ರೆವಿನ್, ಲಂಕಾ ಪ್ರೀಮಿಯರ್ ಲೀಗ್ (ಎಲ್‌ಪಿಎಲ್) ಅಥವಾ ದ್ವೀಪದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಶ್ರೀಲಂಕಾಕ್ಕೆ ಪ್ರವೇಶಿಸದಂತೆ ಶಕೀಬ್ ಅಲ್ ಹಸನ್‌ಗೆ ಎಚ್ಚರಿಕೆ ನೀಡಿದ್ದಾರೆ . ಟಿವಿ ಮಾಧ್ಯಮದ ಜೊತೆ  ಮಾತನಾಡಿದ ಟ್ರೆವಿನ್ ಮ್ಯಾಥ್ಯೂಸ್, ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶಕೀಬ್ ಅವರ ನಡೆಯನ್ನು ಕ್ರಿಕೆಟ್ ಆಟಕ್ಕೆ ಅವಮಾನ ಎಂದು ಹೇಳಿದ್ದಾರೆ.

*ಅಭಿಮಾನಿಗಳು ಕಲ್ಲು ಎಸೆಯುತ್ತಾರೆ’ ಎಂದು ಬೆದರಿಕೆ ಹಾಕಿದ್ದಾರೆ*

ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್‌ಗೆ ಎಚ್ಚರಿಕೆ ನೀಡಿದ ಟ್ರೆವಿನ್, “ಶ್ರೀಲಂಕಾದಲ್ಲಿ ಶಕೀಬ್  ಗೆ ಸ್ವಾಗತವಿಲ್ಲ. ಯಾವುದೇ ಅಂತಾರಾಷ್ಟ್ರೀಯ ಅಥವಾ ಎಲ್‌ಪಿಎಲ್ ಪಂದ್ಯಗಳನ್ನು ಆಡಲು ಅವರು ಇಲ್ಲಿಗೆ ಬಂದರೆ, ಅವರ ಮೇಲೆ ಕಲ್ಲು ಎಸೆಯಲಾಗುತ್ತದೆ, ಅಥವಾ ಅಭಿಮಾನಿಗಳ ಕಿರಿಕಿರಿಯನ್ನು ಅವರು ಎದುರಿಸಬೇಕಾಗುತ್ತದೆ.  ನಾವು ತುಂಬಾ ನಿರಾಶೆಗೊಂಡಿದ್ದೇವೆ. ಬಾಂಗ್ಲಾದೇಶದ ನಾಯಕನಿಗೆ ಸ್ಪೋರ್ಟ್ಸ್ ಮ್ಯಾನ್ ಸ್ಪಿರಿಟ್  ಇಲ್ಲ ಮತ್ತು ಜೆಂಟಲ್ ಮ್ಯಾನ್’ಸ್ ಗೇಮ್ ನಲ್ಲಿ  ಮಾನವೀಯತೆಯನ್ನು ತೋರಿಸುವುದಿಲ್ಲ ಎಂದು ಬಾಂಗ್ಲಾದೇಶದ ನಾಯಕ ಶಕೀಬ್ ಅವರನ್ನು ತರಾಟೆಗೆ ತೆಗೆದುಕೊಂಡರು.

The post 🔴 ಶಕೀಬ್ ಲಂಕಾಗೆ ಬಂದ್ರೆ ಕಲ್ಲಲ್ಲಿ ಹೊಡಿತೀವಿ: ಮ್ಯಾಥ್ಯೂಸ್‌ ಸಹೋದರ appeared first on SportsKannada  ಸ್ಪೋರ್ಟ್ಸ್  ಕನ್ನಡ.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ “ಟೈಮ್ ಔಟ್” ಆದ ಮೊದಲ ಬ್ಯಾಟರ್ ಏಂಜೆಲೊ ಮ್ಯಾಥ್ಯೂಸ್
2023ರ ಏಕದಿನ ವಿಶ್ವಕಪ್‌ನ 38ನೇ ಪಂದ್ಯದಲ್ಲಿ ಬಾಂಗ್ಲಾದೇಶ vs ಶ್ರೀಲಂಕಾ ತಂಡಗಳು ಮುಖಾಮುಖಿಯಾದವು.  ಈ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದು  ಪಂದ್ಯವು ವಿವಾದದ ಕೇಂದ್ರ ಬಿಂದುವಾಯಿತು, ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಐತಿಹಾಸಿಕ ಔಟ್‌ಗೆ ಕಾರಣವಾದ ಘಟನೆಯ  ಇಲ್ಲಿ ನಡೆಯಿತು.

ಒಂದೂ ಎಸೆತ ಎದುರಿಸದೇ ಏಂಜೆಲೊ ಮ್ಯಾಥ್ಯೂಸ್ ಕ್ರೀಸ್‌ನಲ್ಲಿ ಬ್ಯಾಟಿಂಗ್ ಆರಂಭಿಸುವ ಮುನ್ನವೇ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪೆವಿಲಿಯನ್ ಹಾದಿ ಹಿಡಿಯಬೇಕಾಯಿತು.  ಏಂಜೆಲೊ ಮ್ಯಾಥ್ಯೂಸ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ‘ಟೈಮ್ ಔಟ್’ ಮೂಲಕ ಔಟಾದ ಮೊದಲ ಕ್ರಿಕೆಟಿಗರಾದರು.

ಈ ಮುಖಾಮುಖಿಯು ದೆಹಲಿಯಲ್ಲಿ ನವೆಂಬರ್ 6, 2023 ರಂದು ನಡೆಯಿತು . ಶ್ರೀಲಂಕಾದ ಆಟಗಾರ  ಸದೀರ ಸಮರವಿಕ್ರಮ  ಔಟ್ ಆದ ನಂತ  ಏಂಜೆಲೊ ಮ್ಯಾಥ್ಯೂಸ್ ಕ್ರೀಸ್‌ಗೆ ತೆರಳಿದರು.  ಮ್ಯಾಥ್ಯೂಸ್ ಕ್ರೀಸ್‌ಗೆ ಹೋದಾಗ ತನ್ನ ಹೆಲ್ಮೆಟ್ ಅನ್ನು ಸರಿಹೊಂದಿಸುತ್ತಿರುವಾಗ, ಪಟ್ಟಿಯು ಮುರಿದುಹೋಯಿತು. ಹೆಲ್ಮೆಟ್‌ನ ಒಂದು ಬದಿಯ ಸ್ಟ್ರಿಪ್ ತೆರೆದ ಕಾರಣ ಅವರು ಮತ್ತೊಂದು ಹೆಲ್ಮೆಟ್ ಆರ್ಡರ್ ಮಾಡಿದ್ದರು.

12th ಮ್ಯಾನ್  ಹೊಸ ಹೆಲ್ಮೆಟ್ ಅನ್ನು ತರುತ್ತಿದ್ದಾಗ, ಬಾಂಗ್ಲಾದೇಶದ ಆಟಗಾರರು ಸಮಯ ಮೀರಿದೆ ಎಂದು ಅಂಪೈರ್‌ಗಳಿಗೆ  ಮನವಿ ಮಾಡಿದರು. ಈ ಕಾರಣಕ್ಕಾಗಿ ಅವರಿಗೆ ಔಟ್ ನೀಡಲಾಯಿತು.

ಮುರಿದ ಪಟ್ಟಿಯನ್ನು ಅಂಪೈರ್‌ಗಳಿಗೆ ಮತ್ತು ಶಕೀಬ್ ಅಲ್ ಹಸನ್‌ಗೆ ತೋರಿಸಿ ಮ್ಯಾಥ್ಯೂಸ್ ತನ್ನ ಪ್ರಕರಣವನ್ನು ಸಮರ್ಥಿಸಿಕೊಂಡರು, ಆದರೆ ಬಾಂಗ್ಲಾದೇಶದ ನಾಯಕ  ಶಕೀಬ್ ಒಪ್ಪಲಿಲ್ಲ. ಮನವಿಯನ್ನು ಹಿಂಪಡೆಯಲು ನಿರಾಕರಿಸಿದರು ಮ್ಯಾಥ್ಯೂಸ್ ಶಕೀಬ್ ಅಲ್ ಹಸನ್ ಮತ್ತು ಅಂಪೈರ್ ಜೊತೆ ಮಾತನಾಡಿದರೂ ಪ್ರಯೋಜನವಾಗಲಿಲ್ಲ. ಇದಾದ ನಂತರ ಅವರು ಮೈದಾನವನ್ನು ತೊರೆಯಬೇಕಾಯಿತು. ಬ್ಯಾಟ್ಸ್‌ಮನ್ ಔಟಾದ ನಂತರ  ನಂತರ 2 ನಿಮಿಷಗಳಲ್ಲಿ ಆಡಲು ಸಿದ್ಧರಾಗಿರಬೇಕು ಎಂಬುದು ನಿಯಮ..

ಇದರೊಂದಿಗೆ ಮ್ಯಾಥ್ಯೂಸ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವಧಿ ಮೀರಿದ ಮೊದಲ ಬ್ಯಾಟರ್ ಎನಿಸಿಕೊಂಡರು.

ಐಸಿಸಿ ನಿಯಮಗಳ ಆರ್ಟಿಕಲ್ 40.1.1 ರ ಪ್ರಕಾರ, ಬ್ಯಾಟ್ಸ್‌ಮನ್ ಔಟಾದರೆ ಅಥವಾ ನಿವೃತ್ತಿಯಾದರೆ, ಹೊಸ ಬ್ಯಾಟ್ಸ್‌ಮನ್ 2 ನಿಮಿಷಗಳಲ್ಲಿ ಆಡಲು ಸಿದ್ಧರಾಗಬೇಕು. ಇದು ಸಂಭವಿಸದಿದ್ದರೆ, ಬ್ಯಾಟ್ಸ್‌ಮನ್ ಔಟ್ ಆಗುತ್ತಾರೆ. ವಿಶೇಷವೆಂದರೆ ಹೀಗೆ ಔಟಾದ ಮೇಲೆ ಬೌಲರ್ ಖಾತೆಗೆ ವಿಕೆಟ್ ಸೇರುವುದಿಲ್ಲ.

ಏಂಜೆಲೊ ಮ್ಯಾಥ್ಯೂಸ್  ಅವರನ್ನು ಟೈಮ್ಡ್ ಔಟ್ ಮಾಡಿದ್ದು ಸರಿಯಾದ ನಿರ್ಧಾರವೇ?

ಸುರೇಶ್ ಭಟ್, ಮೂಲ್ಕಿ

ಸ್ಪೋರ್ಟ್ಸ್ ಕನ್ನಡ. ಕಾಮ್

The post ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ “ಟೈಮ್ ಔಟ್” ಆದ ಮೊದಲ ಬ್ಯಾಟರ್ ಏಂಜೆಲೊ ಮ್ಯಾಥ್ಯೂಸ್ appeared first on SportsKannada  ಸ್ಪೋರ್ಟ್ಸ್  ಕನ್ನಡ.