ಜಿಂಬಾಬ್ವೆ Archives - SportsKannada ಸ್ಪೋರ್ಟ್ಸ್ ಕನ್ನಡ
	1	</sy:updateFrequency>
ಜಿಂಬಾಬ್ವೆ Archives - SportsKannada ಸ್ಪೋರ್ಟ್ಸ್ ಕನ್ನಡ
	<width>32</width>
	<height>32</height>
ವಿಶ್ವಕಪ್ ಕ್ವಾಲಿಫೈಯರ್ 2023 : ಜಿಂಬಾಬ್ವೆ ವಿರುದ್ಧ ಒಮನ್ ಪರ ಅದ್ಭುತ ಇನ್ನಿಂಗ್ಸ್ ಆಡಿ ಶತಕ ಬಾರಿಸಿದ ಕಶ್ಯಪ್ ಪ್ರಜಾಪತಿ
ಜಿಂಬಾಬ್ವೆ ಸೂಪರ್ ಸಿಕ್ಸ್ ಸುತ್ತಿನಲ್ಲಿ ಗೆಲುವಿನೊಂದಿಗೆ ತನ್ನ ಖಾತೆಯನ್ನು ತೆರೆದಿದೆ. ರೋಚಕ ಪಂದ್ಯದಲ್ಲಿ ಜಿಂಬಾಬ್ವೆ ತಂಡ 14 ರನ್‌ಗಳ ಜಯ ಸಾಧಿಸಿತು. ಜಿಂಬಾಬ್ವೆ ನೀಡಿದ ಗುರಿಯನ್ನು ಬೆನ್ನಟ್ಟಿದ ಓಮನ್ ತಂಡ ಅತ್ಯಂತ ಸಮೀಪಕ್ಕೆ ಬಂದಿತ್ತು. ಆದರೆ ಗೆಲುವು ದಾಖಲಿಸುವಲ್ಲಿ ವಿಫಲರಾಗಿ 14 ರನ್‌ಗಳಿಂದ ಸೋಲು ಕಂಡರು. ಹೆಚ್ಚಿನ ಸ್ಕೋರಿಂಗ್ ಪಂದ್ಯ: ಓಮನ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ 332 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಒಮನ್ 9 ವಿಕೆಟ್‌ಗೆ […]
The post ವಿಶ್ವಕಪ್ ಕ್ವಾಲಿಫೈಯರ್ 2023 : ಜಿಂಬಾಬ್ವೆ ವಿರುದ್ಧ ಒಮನ್ ಪರ ಅದ್ಭುತ ಇನ್ನಿಂಗ್ಸ್ ಆಡಿ ಶತಕ ಬಾರಿಸಿದ ಕಶ್ಯಪ್ ಪ್ರಜಾಪತಿ appeared first on SportsKannada  ಸ್ಪೋರ್ಟ್ಸ್  ಕನ್ನಡ.
ಜಿಂಬಾಬ್ವೆ ಸೂಪರ್ ಸಿಕ್ಸ್ ಸುತ್ತಿನಲ್ಲಿ ಗೆಲುವಿನೊಂದಿಗೆ ತನ್ನ ಖಾತೆಯನ್ನು ತೆರೆದಿದೆ. ರೋಚಕ ಪಂದ್ಯದಲ್ಲಿ ಜಿಂಬಾಬ್ವೆ ತಂಡ 14 ರನ್‌ಗಳ ಜಯ ಸಾಧಿಸಿತು. ಜಿಂಬಾಬ್ವೆ ನೀಡಿದ ಗುರಿಯನ್ನು ಬೆನ್ನಟ್ಟಿದ ಓಮನ್ ತಂಡ ಅತ್ಯಂತ ಸಮೀಪಕ್ಕೆ ಬಂದಿತ್ತು. ಆದರೆ ಗೆಲುವು ದಾಖಲಿಸುವಲ್ಲಿ ವಿಫಲರಾಗಿ 14 ರನ್‌ಗಳಿಂದ ಸೋಲು ಕಂಡರು.
ಹೆಚ್ಚಿನ ಸ್ಕೋರಿಂಗ್ ಪಂದ್ಯ: ಓಮನ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ 332 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಒಮನ್ 9 ವಿಕೆಟ್‌ಗೆ 318 ರನ್ ಗಳಿಸಲಷ್ಟೇ ಶಕ್ತವಾಯಿತು. ಜಿಂಬಾಬ್ವೆಯನ್ನು ಸೋಲಿಸುವ ಮೂಲಕ ಓಮನ್ ತನ್ನ ಹಕ್ಕನ್ನು ಮತ್ತಷ್ಟು ಬಲಪಡಿಸುವ ಅವಕಾಶವನ್ನು ಹೊಂದಿತ್ತು.
ಕಶ್ಯಪ್ ಪ್ರಜಾಪತಿ ಶತಕ: 333 ರನ್ ಗಳ ಗುರಿ ಬೆನ್ನತ್ತಿದ ಒಮನ್ ಪರ ಕಶ್ಯಪ್ ಪ್ರಜಾಪತಿ ಬಿರುಸಿನ ಶತಕ ದಾಖಲಿಸಿದರು. ಪ್ರಜಾಪತಿ 97 ಎಸೆತಗಳಲ್ಲಿ 103 ರನ್ ಗಳಿಸಿ ತಂಡವನ್ನು ಗೆಲುವಿನ ಸಮೀಪಕ್ಕೆ ತರುವಲ್ಲಿ ಶ್ರಮಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 12 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸುವಲ್ಲಿ ಯಶಸ್ವಿಯಾದರು. 103 ರನ್ ಗಳಿಸಿ ಔಟಾದರು.
ಭಾರತದೊಂದಿಗೆ ಆಳವಾದ ಸಂಪರ್ಕ: ಓಮನ್ ಪರ ಕ್ರಿಕೆಟ್ ಆಡಿದ್ದ ಕಶ್ಯಪ್ ಪ್ರಜಾಪತಿ ಹುಟ್ಟಿದ್ದು ಗುಜರಾತ್ ನ ಖೇಡಾ ಜಿಲ್ಲೆಯಲ್ಲಿ. ಹಾರ್ದಿಕ್ ಪಾಂಡ್ಯ ಮತ್ತು ಕಶ್ಯಪ್ ಪ್ರಜಾಪತಿ ಅವರ ಜನ್ಮಸ್ಥಳಗಳ ನಡುವೆ ಹೆಚ್ಚು ಅಂತರವಿಲ್ಲ. ಒಮಾನ್ ವಿಶ್ವಕಪ್‌ಗೆ ಅರ್ಹತೆ ಪಡೆದರೆ, ಪ್ರಜಾಪತಿ ಭಾರತದ ವಿರುದ್ಧವೂ ಆಡುವುದನ್ನು ಕಾಣಬಹುದು. ಕಶ್ಯಪ್ ಪ್ರಜಾಪತಿ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಗ್ಯಾರಿ ಕರ್ಸ್ಟನ್ ಅವರಿಂದಲೂ ತರಬೇತಿ ಪಡೆದಿದ್ದಾರೆ.
ಗುಜರಾತ್ ನಿಂದ ಕ್ರಿಕೆಟ್ ಆರಂಭ: ಕಶ್ಯಪ್ ಅವರ ಕ್ರಿಕೆಟ್ ಪಯಣ ಗುಜರಾತ್ ನಿಂದ ಆರಂಭವಾಯಿತು. ಅವರ ಹಳೆಯ Instagram ಪೋಸ್ಟ್‌ಗಳು ಅವರು ಓಮನ್‌ಗೆ ಸ್ಥಳಾಂತರಗೊಳ್ಳುವ ಮೊದಲು ಅವರು ಭಾರತದಲ್ಲಿ ಸ್ಥಳೀಯ ಪಂದ್ಯಾವಳಿಗಳನ್ನು ಆಡಿದ್ದಾರೆ ಎಂದು ಸೂಚಿಸುತ್ತವೆ. ಆದರೆ ಗುಜರಾತ್ ಪರ ಯಾವುದೇ ದೇಶೀಯ ಪಂದ್ಯವನ್ನು ಆಡಲಾಗಲಿಲ್ಲ.
ಸುರೇಶ್ ಭಟ್ ಮುಲ್ಕಿ
ಸ್ಪೋರ್ಟ್ಸ್ ಕನ್ನಡ.
			<slash:comments>0</slash:comments>
WC 2023 ಕ್ವಾಲಿಫೈಯರ್: ಸಿಕಂದರ್ ರಾಜಾ ಜಿಂಬಾಬ್ವೆಯ ಸಾರ್ವಕಾಲಿಕ ಶ್ರೇಷ್ಠ ಆಟಗಾರ
ವಿಶ್ವಕಪ್ ಕ್ವಾಲಿಫೈಯರ್ 2023 ಜಿಂಬಾಬ್ವೆ ತಂಡ: ಸಿಕಂದರ್ ರಜಾ ಜಿಂಬಾಬ್ವೆ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ಆಗಿದ್ದು, ಆಫ್ರಿಕನ್ ತಂಡದಲ್ಲಿ ಪ್ರಮುಖ ಆಟಗಾರನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದ್ದಾರೆ. ಜಿಂಬಾಬ್ವೆ ಕ್ರಿಕೆಟ್‌ನ ಸುವರ್ಣ ಕಾಲ ನಡೆಯುತ್ತಿದ್ದ ಸಮಯವಿತ್ತು ಮತ್ತು ಆಂಡಿ ಫ್ಲವರ್ ಈ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ದರು. ಬ್ರೆಂಡನ್ ಟೇಲರ್ ಕೂಡ ಆ ಅವಧಿಯ ನಂತರ ಉತ್ತಮ ಜಿಂಬಾಬ್ವೆ ಬ್ಯಾಟ್ಸ್‌ಮನ್ ಆಗಿದ್ದರು. ಇದಾದ ನಂತರ ಸಿಕಂದರ್ ರಜಾ ಮತ್ತು ಸೀನ್ ವಿಲಿಯಮ್ಸ್ ಅವರಂತಹ ಆಟಗಾರರು […]
The post WC 2023 ಕ್ವಾಲಿಫೈಯರ್: ಸಿಕಂದರ್ ರಾಜಾ ಜಿಂಬಾಬ್ವೆಯ ಸಾರ್ವಕಾಲಿಕ ಶ್ರೇಷ್ಠ ಆಟಗಾರ appeared first on SportsKannada  ಸ್ಪೋರ್ಟ್ಸ್  ಕನ್ನಡ.
ವಿಶ್ವಕಪ್ ಕ್ವಾಲಿಫೈಯರ್ 2023 ಜಿಂಬಾಬ್ವೆ ತಂಡ: ಸಿಕಂದರ್ ರಜಾ ಜಿಂಬಾಬ್ವೆ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ಆಗಿದ್ದು, ಆಫ್ರಿಕನ್ ತಂಡದಲ್ಲಿ ಪ್ರಮುಖ ಆಟಗಾರನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದ್ದಾರೆ. ಜಿಂಬಾಬ್ವೆ ಕ್ರಿಕೆಟ್‌ನ ಸುವರ್ಣ ಕಾಲ ನಡೆಯುತ್ತಿದ್ದ ಸಮಯವಿತ್ತು ಮತ್ತು ಆಂಡಿ ಫ್ಲವರ್ ಈ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿದ್ದರು. ಬ್ರೆಂಡನ್ ಟೇಲರ್ ಕೂಡ ಆ ಅವಧಿಯ ನಂತರ ಉತ್ತಮ ಜಿಂಬಾಬ್ವೆ ಬ್ಯಾಟ್ಸ್‌ಮನ್ ಆಗಿದ್ದರು. ಇದಾದ ನಂತರ ಸಿಕಂದರ್ ರಜಾ ಮತ್ತು ಸೀನ್ ವಿಲಿಯಮ್ಸ್ ಅವರಂತಹ ಆಟಗಾರರು ಈ ತಂಡದ ಬ್ಯಾಟಿಂಗ್‌ನ ಬೆನ್ನೆಲುಬಾಗಿ ಕಾರ್ಯನಿರ್ವಹಿಸಿದರು.
ಸಿಕಂದರ್ ರಜಾ ಜನವರಿ 2022 ರಿಂದ 49 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 42.65 ರ ಸರಾಸರಿಯಲ್ಲಿ 1706 ರನ್ ಗಳಿಸಿದ್ದಾರೆ, ಈ ಅವಧಿಯಲ್ಲಿ 17 ಕ್ಯಾಚ್‌ಗಳನ್ನು ತೆಗೆದುಕೊಳ್ಳುವುದರ ಜೊತೆಗೆ 4 ಶತಕಗಳನ್ನು ಮತ್ತು 47 ವಿಕೆಟ್‌ಗಳನ್ನು ಗಳಿಸಿದ್ದಾರೆ. ರಾಝಾ ಅವರು ಅತ್ಯುತ್ತಮ ಆಲ್‌ರೌಂಡರ್ ಆಗಿದ್ದು, ವಿಶ್ವಕಪ್ ಕ್ವಾಲಿಫೈಯರ್ 2023 ಪಂದ್ಯಾವಳಿಯಲ್ಲೂ ತಮ್ಮ ಬೆಂಕಿಯನ್ನು ತೋರಿಸಿದ್ದಾರೆ. ಜಿಂಬಾಬ್ವೆ ಈ ಪಂದ್ಯಾವಳಿಯಲ್ಲಿ ಅಬ್ಬರಿಸಿದೆ, ಲೀಗ್ ಹಂತದ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದಿದೆ ಮತ್ತು ಇದೀಗ ಅವರು ಓಮನ್ ವಿರುದ್ಧ ನಡೆಯುತ್ತಿರುವ ಸೂಪರ್ ಸಿಕ್ಸ್‌ನ ಮೊದಲ ಪಂದ್ಯದಲ್ಲಿ 43 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದಾರೆ. ಈ ಪಂದ್ಯದಲ್ಲಿ, ನಾಯಕ ಸೀನ್ ವಿಲಿಯಮ್ಸ್ ಪಂದ್ಯಾವಳಿಯಲ್ಲಿ ತಮ್ಮ ಸತತ ಎರಡನೇ ಶತಕವನ್ನು ಗಳಿಸಿದರು ಮತ್ತು ಸಿಕಂದರ್ ರಝಾ ಜಿಂಬಾಬ್ವೆ ಪರ 4000 ODI ರನ್ ಗಳಿಸಿದ ವೇಗದ ಆಟಗಾರರಾದರು.
ಸಿಕಂದರ್ ರಝಾ ಅವರು ಕೇವಲ 127 ಇನ್ನಿಂಗ್ಸ್‌ಗಳಲ್ಲಿ ತಮ್ಮ ತಂಡಕ್ಕಾಗಿ ಈ ದಾಖಲೆಯನ್ನು ಮಾಡಿದರು. 128 ODI ಇನ್ನಿಂಗ್ಸ್‌ಗಳಲ್ಲಿ 4000 ರನ್ ಪೂರೈಸಿದ ಆಂಡಿ ಫ್ಲವರ್ ಅವರ ಸಹೋದರ ಗ್ರಾಂಟ್ ಫ್ಲವರ್ ಹೆಸರಿನಲ್ಲಿ ಈ ದಾಖಲೆ ಇತ್ತು, ಬ್ರೇಡನ್ ಟೇಲರ್ 129 ಇನ್ನಿಂಗ್ಸ್‌ಗಳಲ್ಲಿ ಈ ಕೆಲಸ ಮಾಡಿದ್ದಾರೆ.
ಆಂಡಿ ಫ್ಲವರ್ 133 ಇನ್ನಿಂಗ್ಸ್‌ಗಳಲ್ಲಿ 4000 ರನ್ ಗಳಿಸಿದ್ದಾರೆ ಮತ್ತು ಪ್ರಸ್ತುತ ನಾಯಕ ಸೀನ್ ವಿಲಿಯಮ್ಸ್ 135 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಸಿಕಂದರ್ ರಜಾ 134 ODIಗಳಲ್ಲಿ 127 ಇನ್ನಿಂಗ್ಸ್‌ಗಳಲ್ಲಿ 37.90 ಸರಾಸರಿಯಲ್ಲಿ 4017 ರನ್ ಗಳಿಸಿದ್ದಾರೆ. 66 ಟಿ20  ಹಾಗೂ 17 ಟೆಸ್ಟ್ ಪಂದ್ಯಗಳನ್ನೂ ಆಡಿದ್ದಾರೆ.
ಈ ಆಟಗಾರ ಐಪಿಎಲ್ 2023ರಲ್ಲೂ ಆಡಿದ್ದಾರೆ. ಸಿಕಂದರ್ ರಜಾ ಪಾಕಿಸ್ತಾನಿ ಮೂಲದವರಾಗಿದ್ದು, ಪಂಜಾಬ್ ಪ್ರಾಂತ್ಯದ ಸಿಯಾಲ್‌ಕೋಟ್‌ನಲ್ಲಿ ಜನಿಸಿದರು. ಅವರು ಆಫ್ ಸ್ಪಿನ್ ಬೌಲರ್ ಕೂಡ ಆಗಿದ್ದು, ಏಕದಿನ ಪಂದ್ಯಗಳಲ್ಲಿ 84 ವಿಕೆಟ್‌ಗಳನ್ನು ಪಡೆದಿದ್ದಾರೆ.
ಸುರೇಶ್ ಭಟ್ ಮೂಲ್ಕಿ
ಸ್ಪೋರ್ಟ್ಸ್ ಕನ್ನಡ
			<slash:comments>0</slash:comments>
ಕಷ್ಟ ಹಂಚಿಕೊಂಡು ಪೂಮಾದಿಂದ ಉಚಿತ ಶೂ ಪಡೆದಿದ್ದ ಕ್ರಿಕೆಟಿಗನಿಗೆ ಸಂಕಷ್ಟ…!!
The post ಕಷ್ಟ ಹಂಚಿಕೊಂಡು ಪೂಮಾದಿಂದ ಉಚಿತ ಶೂ ಪಡೆದಿದ್ದ ಕ್ರಿಕೆಟಿಗನಿಗೆ ಸಂಕಷ್ಟ…!! appeared first on SportsKannada  ಸ್ಪೋರ್ಟ್ಸ್  ಕನ್ನಡ.
			<slash:comments>0</slash:comments>
ರಿಯಾನ್ ಬರ್ಲ್ ಮನವಿಗೆ ಸ್ಪಂದಿಸಿದ ಪೂಮಾ..!!
ಜಿಂಬಾಬ್ವೆ ಕ್ರಿಕೆಟಿಗ ರಿಯಾನ್ ಬರ್ಲ್ ತನ್ನ ಟ್ವಿಟರ್ ಖಾತೆಯಲ್ಲಿ ಹರಿದುಹೊದ ಶೂಗಳ ಚಿತ್ರವನ್ನು ಪೋಸ್ಟ್ ಮಾಡುವುದರ ಜೊತೆಗೆ ಅರ್ಥಿಕ ಬಿಕ್ಕಟ್ಟಿನಲ್ಲಿ ನಲುಗಿಹೊಗಿರುವ ತನ್ನ ತಂಡಕ್ಕೆ ಪ್ರಾಯೋಜಕರಿಗಾಗಿ ಭಾವನಾತ್ಮಕ ಮನವಿಯನ್ನು ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಂಡ ನಂತರ, ಕೆಲವೇ ಗಂಟೆಗಳಲ್ಲಿ  ಜನಪ್ರಿಯ ಕ್ರೀಡಾ ದೈತ್ಯ ಪೂಮಾ ಸಂಸ್ಥೆ ಜಿಂಬಾಬ್ವೆಯ ಕ್ರಿಕೆಟ್ ತಂಡಕ್ಕೆ ತಾನು ಪ್ರಾಯೋಜಿಸುವುದಾಗಿ ಹೇಳಿದೆ.  ಜಿಂಬಾಬ್ವೆ ಕ್ರಿಕೆಟಿಗ ರಿಯಾನ್ ಬರ್ಲ್ ಧರಿಸಿರುವ ಹರಿದ ಶೂಗಳ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಸ್ಪೋರ್ಟ್ಸ್ ವೇರ್ ಬ್ರಾಂಡ್ ಪ್ರಾಯೋಜಕತ್ವ […]
The post ರಿಯಾನ್ ಬರ್ಲ್ ಮನವಿಗೆ ಸ್ಪಂದಿಸಿದ ಪೂಮಾ..!! appeared first on SportsKannada  ಸ್ಪೋರ್ಟ್ಸ್  ಕನ್ನಡ.
ಜಿಂಬಾಬ್ವೆ ಕ್ರಿಕೆಟಿಗ ರಿಯಾನ್ ಬರ್ಲ್ ತನ್ನ ಟ್ವಿಟರ್ ಖಾತೆಯಲ್ಲಿ ಹರಿದುಹೊದ ಶೂಗಳ ಚಿತ್ರವನ್ನು ಪೋಸ್ಟ್ ಮಾಡುವುದರ ಜೊತೆಗೆ ಅರ್ಥಿಕ ಬಿಕ್ಕಟ್ಟಿನಲ್ಲಿ ನಲುಗಿಹೊಗಿರುವ ತನ್ನ ತಂಡಕ್ಕೆ ಪ್ರಾಯೋಜಕರಿಗಾಗಿ ಭಾವನಾತ್ಮಕ ಮನವಿಯನ್ನು ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಂಡ ನಂತರ, ಕೆಲವೇ ಗಂಟೆಗಳಲ್ಲಿ  ಜನಪ್ರಿಯ ಕ್ರೀಡಾ ದೈತ್ಯ ಪೂಮಾ ಸಂಸ್ಥೆ ಜಿಂಬಾಬ್ವೆಯ ಕ್ರಿಕೆಟ್ ತಂಡಕ್ಕೆ ತಾನು ಪ್ರಾಯೋಜಿಸುವುದಾಗಿ ಹೇಳಿದೆ.
 ಜಿಂಬಾಬ್ವೆ ಕ್ರಿಕೆಟಿಗ ರಿಯಾನ್ ಬರ್ಲ್ ಧರಿಸಿರುವ ಹರಿದ ಶೂಗಳ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಸ್ಪೋರ್ಟ್ಸ್ ವೇರ್ ಬ್ರಾಂಡ್ ಪ್ರಾಯೋಜಕತ್ವ ನೀಡುವುದಾಗಿ ಪೂಮಾ ಪ್ರತಿಜ್ಞೆ ಮಾಡಿದೆ.
ಭಾರತೀಯ ಕ್ರಿಕೆಟಿಗ ಮತ್ತು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಆಟಗಾರ ಹರ್ಭಜನ್ ಸಿಂಗ್ ಅವರು ಪೂಮಾ ಸಂಸ್ಥೆ ಜಿಂಬಾಬ್ವೆ ತಂಡಕ್ಕೆ ತೊರಿದ ಪ್ರಾಯೋಜಕತ್ವಕ್ಕೆ ಇದು ಅದ್ಭುತ ಸೇವೆ ಎಂದು ಶ್ಲಾಘಿಸಿದ್ದಾರೆ
 “ಯಾವಾಗಲೂ ಆಟಗಾರರಿಗಾಗಿ  ಪೂಮಾ ಸಂಸ್ಥೆ ಸಹಾಯ ಹಸ್ತವನ್ನು ನೀಡುತ್ತಲೆ ಇರುತ್ತದೆ ಜನಪ್ರಿಯ ಕ್ರೀಡಾ ದೈತ್ಯ ಸಂಸ್ಥೆಯಾಗಿದೆ ಪೂಮಾ.  ಪೂಮಾ ಸಂಸ್ಥೆ ಜಿಂಬಾಬ್ವೆಯ ಬರ್ಲ್‌ ಮನವಿಗೆ ಸಹಾಯ ಮಾಡುವುದಾಗಿ ಬಹಿರಂಗವಾಗಿ ಘೋಷಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಕ್ರಿಡಾಭಿಮಾನಿಗಳು ಪೂಮಾ ಸಂಸ್ಥೆಯು ಜಿಂಬಾಬ್ವೆ ತಂಡಕ್ಕೆ ತೊರಿದ ಔದಾರ್ಯವನ್ನು ಹಾಡಿ ಹೊಗಳಿದ್ದಾರೆ
 ಜಿಂಬಾಬ್ವೆ ಕ್ರಿಕೆಟಿಗನು ಕ್ರೀಡಾ ಬ್ರಾಂಡ್‌ಗಳ ಸಹಾಯವನ್ನು ಕೋರಿದ ನಂತರ ” ಹರಿದ ಶೂಗಳನ್ನು ದೂರವಿಡುವ ಸಮಯ, ನಾವು ನಿಮ್ಮ ಸಹಾಯಕ್ಕೆ ಇದ್ದೇವೆ ” ಎಂದು ಬರ್ಲ್ ಅವರ ಟ್ವೀಟ್‌ಗೆ ಪೂಮಾ ಕ್ರೀಡಾ ದೈತ್ಯ ಸಂಸ್ಥೆ ಪ್ರತಿಕ್ರಿಯಿಸಿತ್ತು.
ನಾವು ಪ್ರಾಯೋಜಕರನ್ನು ಪಡೆಯುವ ಯಾವುದೇ ಅವಕಾಶಕ್ಕಾಗಿ ಕಾಯುತ್ತಿದ್ದೇವೆ
ಪ್ರತಿ ಸರಣಿಯ ನಂತರವೂ ನಾವುಗಳು ನಮ್ಮ ಜೋಡಿ ಶೂಗಳನ್ನು ಹೊಲಿದುಕೊಳ್ಳಬೇಕಿತ್ತು ಎಂದು ಬರ್ಲ್ ಬಹಿರಂಗಪಡಿಸಿದ್ದರು.
ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಬರ್ಲ್‌ನ ಅಗ್ನಿಪರೀಕ್ಷೆಯನ್ನು ರಿಟ್ವೀಟ್ ಮಾಡುವ ಮೂಲಕ ಮತ್ತು ಪ್ರಸ್ತಾಪಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳು ಮತ್ತು ಕ್ರೀಡಾ ಅನುಯಾಯಿಗಳು ತಮ್ಮ ಬೆಂಬಲವನ್ನು ವಿಸ್ತರಿಸಿದ್ದರಿಂದ ಬರ್ಲ್ ಅವರ ಟ್ವೀಟ್ ಅತಿ ಶೀಘ್ರದಲ್ಲಿ ವಿಶ್ವಮಟ್ಟದಲ್ಲಿ  ಚರ್ಚೆಯಾಯಿತು.
 ಆಲ್‌ರೌಂಡರ್ ಬರ್ಲ್, ಜಿಂಬಾಬ್ವೆ ಕ್ರಿಕೆಟ್ ತಂಡದ ಪರ 46 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
27 ರ ಹರೆಯದವರು ಎಲ್ಲಾ ಸ್ವರೂಪಗಳಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.  ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬರ್ಲ್ ತನ್ನ ಸ್ಪಿನ್ ಮೊಡಿಯೊಂದಿಗೆ 26 ವಿಕೆಟ್ ಗಳಿಸಿದ್ದಾರೆ.
 ಜಿಂಬಾಬ್ವೆ ತಂಡ ಆಗಸ್ಟ್‌ನಲ್ಲಿ ಸೀಮಿತ ಓವರ್‌ಗಳ ಸರಣಿಯಲ್ಲಿ ಐರ್ಲೆಂಡ್ ವಿರುದ್ಧ ಆಡಲಿದೆ.
ಪೂಮಾ ಸಹಾಯ ಹಸ್ತ ವಿಶ್ವವ್ಯಾಪ್ತಿಯಲ್ಲಿರು ಕ್ರಿಕೆಟ್  ಅಭಿಮಾನಿಗಳ ಬೆಂಬಲದೊಂದಿಗೆ ಜಿಂಬಾಬ್ವೆ ತಂಡ ಪಾಕಿಸ್ತಾನದ ಎದುರಿನ ಸೋಲಿಕ ಕಹಿಯನ್ನು ಮರೆತು ಪುಟಿದೇಳುವಂತಾಗಲಿ ಎನ್ನುವುದೆ ನಮ್ಮೆಲ್ಲರ ಆಶಯವಾಗಿದೆ……
			<slash:comments>0</slash:comments>
ಹರಿದುಹೊದ ಶೂನಲ್ಲಿಯೇ ಆಟವಾಡಿದ ಪರಿಸ್ಥಿತಿಯನ್ನು ಬಿಚ್ಚಿಟ್ಟ ಅಂತಾರಾಷ್ಟ್ರೀಯ ಕ್ರಿಕೆಟಿಗ
ಪ್ರತಿಯೊಬ್ಬ ಕ್ರಿಕೆಟಿಗರ ಜೀವನ ಅಭಿಮಾನಿಗಳು ತಿಳಿದುಕೊಂಡಿಂತಿರುವುದಿಲ್ಲ ಒಬ್ಬ ಕ್ರಿಕೆಟ್ ಆಟಗಾರನೆಂದರೆ  ಆತ ದೊಡ್ಡ ಮಟ್ಟದ ಸಂಭಾವನೆ, ಐಷಾರಾಮಿ ಬದುಕು ಹಾಗೂ ತನಗೆ ಬೇಕಾದ ಎಲ್ಲಾ ಸವಲತ್ತುಗಳು ಆತನಿಗೆ ಸಿಗುತ್ತವೆ ಎನ್ನುವ ದೊಡ್ಡ ಭ್ರಮೆ ಆಭಿಮಾನಿಗಳಲ್ಲಿದೆ. ಆದರೆ ಕೆಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರ ಪಾಲಿಗೆ ಈ ರೀತಿಯ ಐಶರಾಮಿ ಬದುಕು ಇರುವುದಿಲ್ಲ.  ಹೌದು ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿದ್ದರೂ ಸಹ ಸರಿಯಾದ ಸವಲತ್ತುಗಳಿಲ್ಲದೆ ದಿನನಿತ್ಯ ಸಂಕಷ್ಟಗಳನ್ನು ಎದುರಿಸುತ್ತಿರುವ ಆಟಗಾರರು ಇಂದಿಗೂ ನಮ್ಮ ಕಣ್ಣೆದುರಿಗೆ ಇದ್ದಾರೆ. ಇದಕ್ಕೆ ಸರಿಯಾದ ಉದಾಹರಣೆ ಜಿಂಬಾಬ್ವೆ ತಂಡದ […]
The post ಹರಿದುಹೊದ ಶೂನಲ್ಲಿಯೇ ಆಟವಾಡಿದ ಪರಿಸ್ಥಿತಿಯನ್ನು ಬಿಚ್ಚಿಟ್ಟ ಅಂತಾರಾಷ್ಟ್ರೀಯ ಕ್ರಿಕೆಟಿಗ appeared first on SportsKannada  ಸ್ಪೋರ್ಟ್ಸ್  ಕನ್ನಡ.
ಪ್ರತಿಯೊಬ್ಬ ಕ್ರಿಕೆಟಿಗರ ಜೀವನ ಅಭಿಮಾನಿಗಳು ತಿಳಿದುಕೊಂಡಿಂತಿರುವುದಿಲ್ಲ ಒಬ್ಬ ಕ್ರಿಕೆಟ್ ಆಟಗಾರನೆಂದರೆ  ಆತ ದೊಡ್ಡ ಮಟ್ಟದ ಸಂಭಾವನೆ, ಐಷಾರಾಮಿ ಬದುಕು ಹಾಗೂ ತನಗೆ ಬೇಕಾದ ಎಲ್ಲಾ ಸವಲತ್ತುಗಳು ಆತನಿಗೆ ಸಿಗುತ್ತವೆ ಎನ್ನುವ ದೊಡ್ಡ ಭ್ರಮೆ ಆಭಿಮಾನಿಗಳಲ್ಲಿದೆ.
ಆದರೆ ಕೆಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರ ಪಾಲಿಗೆ ಈ ರೀತಿಯ ಐಶರಾಮಿ ಬದುಕು ಇರುವುದಿಲ್ಲ.
 ಹೌದು ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿದ್ದರೂ ಸಹ ಸರಿಯಾದ ಸವಲತ್ತುಗಳಿಲ್ಲದೆ ದಿನನಿತ್ಯ ಸಂಕಷ್ಟಗಳನ್ನು ಎದುರಿಸುತ್ತಿರುವ ಆಟಗಾರರು ಇಂದಿಗೂ ನಮ್ಮ ಕಣ್ಣೆದುರಿಗೆ ಇದ್ದಾರೆ.
ಇದು ಸುಳ್ಳಲ್ಲ ದೇಶಿ ಆಟಗಾರನಾಗಿರಲಿ ಸ್ವದೇಶಿ ಆಟಗಾರನಾಗಿರಲಿ ಬೆರಳೆಣಿಕೆಯ ಆಟಗಾರರನ್ನು ಬಿಟ್ಟು ಇನ್ನೂಳಿದ ಆಟಗಾರರಿಗೆ ಕ್ರಿಕೆಟ್ ಕಲಿಕೆ ಎನ್ನುವುದು ಬಲು ಕಷ್ಟದ ಹಾದಿ ಅದರಲ್ಲೂ ಕ್ರಿಕೆಟ್ ಕಲಿತೆ ಸಾಧಿಸಬೇಕೆನ್ನುವ ಛಲ ಪ್ರತಿಯೊಬ್ಬ ಆಟಗಾರನಿಗಿರುತ್ತದೆ. ಇಂತಹ ಸಂಕಷ್ಟಗಳನ್ನು ಮೆಟ್ಟಿ ಒಬ್ಬ ಉತ್ತಮ ಕ್ರಿಕೆಟಿಗನಾಗಿ ಗುರುತಿಸಿ ಕೊಳ್ಳುತ್ತಿರುರುವ ಸ್ವದೇಶೀ ಮತ್ತು ವಿದೇಶಿ ಆಟಗಾರರನ್ನು ನಾವು ಗೌರವಿಸ ಬೇಕಿದೆ.
ಕ್ರಿಕೆಟ್ ಆಟಗಾರರ ದುಸ್ಥಿತಿಯ ಬಗ್ಗೆ ಮನಸ್ಸು ಬಿಚ್ಚಿ ಹೇಳಿಕೊಂಡ ಜಿಂಬಾಬ್ವೆ ತಂಡದ ಯುವ ಆಟಗಾರನಿಗೆ ಪ್ರತಿಯೊಬ್ಬರು ಗೌರವಿಸ ಬೇಕಿದೆ.
			<slash:comments>0</slash:comments>