ನಿಕೋಲಸ್ ಅಂದರೆನೆ ಫೈಟಿಂಗ್ ಸ್ಪಿರಿಟ್!
-----------------------------------
ಕಳೆದ ವರ್ಷಗಳ ಐಪಿಲ್ ಪಂದ್ಯಗಳನ್ನು ನೀವು ಗಮನಿಸುತ್ತಾ ಬಂದಿದ್ದೀರಿ ಎಂದಾದರೆ ಈ ಕ್ರಿಕೆಟರ್ ನಿಮ್ಮ ಗಮನವನ್ನು ಥಟ್ಟನೆ ಸೆಳೆದಿರುತ್ತಾನೆ.
ತನ್ನ ಸಾಹಸದ ಆಕ್ರೊಬ್ಯಾಟಿಕ್ ಫೀಲ್ಡಿಂಗ್ ಸಾಮರ್ಥ್ಯದ ಮೂಲಕ, ಬ್ಯಾಟಿಂಗನಲ್ಲಿ ಸಿಕ್ಸರ್...