ಬೆಂಗಳೂರು-ಮೊಗವೀರ ಸಂಘದ ವತಿಯಿಂದ ಸಮುದಾಯದ ಬಾಂಧವರಿಗೆ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು ಈ ಬಾರಿ ಪ್ರಥಮ ಬಾರಿಗೆ ಮಕ್ಕಳ ಮತ್ತು ಹಿರಿಯರ ವಿಭಾಗದಲ್ಲೂ ಸ್ಪರ್ಧೆ ನಡೆಯಲಿದೆ. ಮೊಗವೀರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಮಕ್ಕಳ ವಿಭಾಗ:
ಸಿಂಗಲ್ಸ್
1) 15 ವರ್ಷದ ಒಳಗಿನ ಮಕ್ಕಳಿಗೆ
ಮಹಿಳೆಯರ ವಿಭಾಗ:
ಸಿಂಗಲ್ಸ್
1) 15 ವರ್ಷ ಮೇಲ್ಪಟ್ಟವರಿಗೆ
ಡಬ್ಬಲ್ಸ್
1) 15 ವರ್ಷ ಮೇಲ್ಪಟ್ಟವರಿಗೆ
ಪುರುಷರ ವಿಭಾಗ:
ಸಿಂಗಲ್ಸ್
1) 15 ರಿಂದ 35 ವರ್ಷದವರೆಗೆ
2) 35 ವರ್ಷ ಮೆಲ್ಪಟ್ಟವರಿಗೆ
ಡಬಲ್ಸ್
1) 15 ರಿಂದ 35 ವರ್ಷದವರೆಗೆ
2) 35 ವರ್ಷ ಮೆಲ್ಪಟ್ಟವರಿಗೆ
3) 50 ವರ್ಷ ಮೇಲ್ಪಟ್ಟವರಿಗೆ
ಮಿಕ್ಸೆಡ್ ಡಬಲ್ಸ್
1) ವಯಸ್ಸಿನ ಮಿತಿ ಇಲ್ಲ
ಪ್ರವೇಶ ಶುಲ್ಕ:
ಸಿಂಗಲ್ಸ್: ರೂ 400
ಡಬಲ್ಸ್: ರೂ 600
ಮಕ್ಕಳಿಗೆ: ರೂ 250
ಡಿಸೆಂಬರ್ 10 ರ ಒಳಗೆ ಶುಲ್ಕವನ್ನು ಈ ಕೆಳಕಂಡ ಫೋನ್ ನಂಬರ್ ಗೆ ಗೂಗಲ್ ಪೆ/ಫೋನ್ ಪೆ ಮೂಲಕವೂ ಪಾವತಿಸಬಹುದು…
ಮನೋಹರ್ – 99002 84925
ಪ್ರಶಾಂತ್ – 98867 72214
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ವಿಶ್ವನಾಥ್ ಕಾಂಚನ್
99021 76454
ದತ್ತಾತ್ರೇಯ ಕುಂದಾಪುರ
94485 25648
ಜಯಪ್ರಕಾಶ್
99001 14536
ಪಂದ್ಯದ ದಿನಾಂಕ:
11 ಡಿಸೆಂಬರ್ 2022, ಭಾನುವಾರ
ಸ್ಥಳ:
ಆಕೊಲೆಡ್ಸ್ ಬ್ಯಾಡ್ಮಿಂಟನ್ & ಸ್ಪೋರ್ಟ್ಸ್ ಅಕಾಡೆಮಿ
ನಾಗಸಂದ್ರ ಮೆಟ್ರೋ ಸ್ಟೇಷನ್ ಹತ್ತಿರ.