ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಅಪ್ರತಿಮ ಸಾಧನೆಯೊಂದಿಗೆ ಸಾಮಾಜಿಕ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಕೋಲಾರ ಶ್ರೀನಿವಾಸಪುರದ ಉದ್ಯಮಿ ನದೀಮ್ ಅಖ್ತರ್
ಕಳೆದ ತಿಂಗಳು ರಾಜ್ ಭವನ ಮುಂಬೈನಲ್ಲಿ ಜರುಗಿದ ಲಯನ್ಸ್ ಗೋಲ್ಡ್ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ಉದ್ಯಮಿ ಪ್ರಶಸ್ತಿಯನ್ನು ಪಡೆದಿದ್ದು ಇದೀಗ ದುಬೈನ ಆಲ್-ಹಯಾಥ್ ಹೋಟೆಲ್ ನಲ್ಲಿ ನಡೆದ ಮಿಡ್ ಡೇ ಇಂಟರ್ನ್ಯಾಷನಲ್ ಶೋಬಿಝ್ ಐಕಾನ್ಸ್ ನಲ್ಲಿ ಗೌರವ ಪುರಸ್ಕಾರವನ್ನು ಪಡೆದುಕೊಂಡಿರುವ ನದೀಮ್ ಅಖ್ತರ್ ರವರಿಗೆ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಅಭಿನಂದನೆಗಳು