Categories
ಕ್ರಿಕೆಟ್

ಭಾರತೀಯರ ಪರವಾಗಿ ನೂರು ಟೆಸ್ಟ್ ಪಂದ್ಯವನ್ನು ಆಡಿದ ಆಟಗಾರ ವಿವರ

(1) *ಎಸ್ಆರ್ ತೆಂಡೂಲ್ಕರ್* 1989-2013 ಅವಧಿಯಲ್ಲಿ 200 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ ಅತಿಹೆಚ್ಚು ಟೆಸ್ಟ್ ಪಂದ್ಯವನ್ನು ಆಡಿರುವು ಕೂಡ ತೆಂಡೂಲ್ಕರ್ 15921 ರನ್ ಹೊಡೆದಿದ್ದಾರೆ
(2)  *ಆರ್ ದ್ರಾವಿಡ್* 1996-2012 ಅವಧಿಯಲ್ಲಿ 163 ಟೆಸ್ಟ್ ಪಂದ್ಯವನ್ನು ಆಡಿದ್ದಾರೆ 13265 ರನ್ ಹೊಡೆದಿದ್ದಾರೆ
(3) *ವಿ.ವಿ.ಎಸ್ ಲಕ್ಷ್ಮಣ್* 1996-2012 ಅವಧಿಯಲ್ಲಿ 134 ಟೆಸ್ಟ್ ಪಂದ್ಯವನ್ನು ಆಡಿ 8781ರನ್ ಹೊಡೆದಿದ್ದಾರೆ
(4) *ಅನಿಲ್ ಕುಂಬ್ಳೆ* 1990-2008 ಅವಧಿಯಲ್ಲಿ 132 ಟೆಸ್ಟ್‌ ಪಂದ್ಯವನ್ನು ಆಡಿ 2506 ರನ್ ಹೊಡೆದಿದ್ದಾರೆ
 (5)  *ಕಪಿಲ್ ದೇವ್* 1978-1994 ಅವಧಿಯಲ್ಲಿ 131ಟೆಸ್ಟ್ ಪಂದ್ಯಗಳನ್ನು ಆಡಿ 5248 ರನ್ ಹೊಡೆದಿದ್ದಾರೆ
(6)  *ಸುನೀಲ್ ಗವಾಸ್ಕರ್* 1971-1987 ಅವಧಿಯಲ್ಲಿ 125 ಟೆಸ್ಟ್ ಪಂದ್ಯಗಳನ್ನು ಆಡಿ 10122 ರನ್ ಹೊಡೆದಿದ್ದಾರೆ
(7)  *ದೀಲಿಪ್ ವೆಂಗ್ ಸರ್ಕಾರ್* 1976-1992 ಅವಧಿಯಲ್ಲಿ 116 ಟೆಸ್ಟ್ ಪಂದ್ಯವನ್ನು ಆಡಿ 6868 ರನ್ ಕಲೆಹಾಕಿದ್ದಾರೆ
(8)  *ಸೌರವ್ ಗಂಗೂಲಿ*  1996-2008 ಅವಧಿಯಲ್ಲಿ 113 ಟೆಸ್ಟ್ ಪಂದ್ಯಗಳಲ್ಲಿ ಆಡಿ 7212 ರನ್ ಬಾರಿಸಿದ್ದಾರೆ 2007-2021 105
(9) *ಇಶಾಂತ್ ಶರ್ಮಾ* 2007-2021 ಅವಧಿಯಲ್ಲಿ 105 ಟೆಸ್ಟ್ ಪಂದ್ಯಗಳಲ್ಲಿ ಆಡಿ 785 ರನ್ ಕಲೆಹಾಕಿದ್ದಾರೆ
(10) *ಹರ್ಭಜನ್ ಸಿಂಗ್* 1998-2015ರ ಅವಧಿಯಲ್ಲಿ 103 ಟೆಸ್ಟ್ ಪಂದ್ಯಗಳಲ್ಲಿ ಆಡಿ 2224 ರನ್ ಕಲೆಹಾಕಿದ್ದಾರೆ
(11)  *ವೀರೇಂದ್ರ ಸೆಹ್ವಾಗ್* 2001-2013 ಅವಧಿಯಲ್ಲಿ 103 ಟೆಸ್ಟ್ ಪಂದ್ಯಗಳಲ್ಲಿ 8503 ರನ್ ಬಾರಿಸಿದ್ದಾರೆ
(12) *ವಿರಾಟ್ ಕೊಹ್ಲಿ* 2011-2022 ಅವಧಿಯಲ್ಲಿ 100 * ಪಂದ್ಯವನ್ನು ಅಡುವ ಹೊತ್ತಿಗೆ 8007 ರನ್ ಬಾರಿಸಿದ್ದಾರೆ
ಒಟ್ಟು ಭಾರತ ಟೆಸ್ಟ್‌ ಕ್ರಿಕೆಟ್‌ ಆಟಗಾರರಲ್ಲಿ ಇದು ವರೆಗೂ ಹನ್ನೆರಡು ಆಟಗಾರರು ನೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಅದರಲ್ಲಿ ಭಾರತ ಕ್ರಿಕೆಟ್ ತಂಡದ ಮನಮೋಹಕ ಆಟಗಾರ ಚಾಣಾಕ್ಷ ನಾಯಕನೆಂದೇ ಕರೆಸಿಕೊಂಡಿದ್ದ ಮಹಮ್ಮದ್ ಅಜರುದ್ಧಿನ್ ಮಾತ್ರ ತಾವು ಮಾಡಿದ ತಪ್ಪಿನಿಂದಾಗಿ 99 ಟೆಸ್ಟ್‌ ಪಂದ್ಯವನ್ನು ಆಡಿ ನೂರನೇ ಟೆಸ್ಟ್ ಆಡುವುದರಿಂದ ವಂಚಿತರಾದರು.

By ಸುಧೀರ್ ವಿಧಾತ

*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

Leave a Reply

Your email address will not be published.

4 − four =