ಕುಂದಾಪುರ ಗಾಂಧಿ ಮೈದಾನದಲ್ಲಿ ಇಂದು ಇಂಡಿಪೆಂಡೆನ್ಸ್ ಡೇ ಟ್ರೋಫಿ-2022

ಕುಂದಾಪುರ ಗಾಂಧಿ ಮೈದಾನದಲ್ಲಿ ಇಂದು ಇಂಡಿಪೆಂಡೆನ್ಸ್ ಡೇ ಟ್ರೋಫಿ-2022
ಕುಂದಾಪುರ-ಇಲ್ಲಿನ ಗಾಂಧಿ ಮೈದಾನದಲ್ಲಿ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಕ್ರಿಕೆಟ್ ಆಡುವವರಿಗಾಗಿ ಇಂದು ಆಗಸ್ಟ್ 21 ರವಿವಾರದಂದು ಇಂಡಿಪೆಂಡೆನ್ಸ್ ಡೇ ಕಪ್-2022 ಆಯೋಜಿಸಲಾಗಿದೆ.
ಒಟ್ಟು 6 ತಂಡಗಳು ‌ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು,ವಿಶೇಷವಾಗಿ ತಂಡಗಳಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಹುತಾತ್ಮ ಸ್ವಾತಂತ್ರ್ಯ ವೀರರ ಹೆಸರಿಡಲಾಗಿದೆ.
ತಂಡಗಳ ವಿವರ
1)ನೇತಾಜಿ ವಾರಿಯರ್ಸ್
2)ಸುಖದೇವ್ ವಾರಿಯರ್ಸ್
3)ಭೋಸ್ ಆರ್ಮಿ
4)ರಾಯಣ್ಣ ವಾರಿಯರ್ಸ್
5)ರಾಣಿ ಚೆನ್ನಮ್ಮ ವಾರಿಯರ್ಸ್
6)ಭಗತ್ ಸಿಂಗ್ ವಾರಿಯರ್ಸ್
ಪಂದ್ಯಾವಳಿಯ ವಿಜೇತ ತಂಡಗಳು ಆಕರ್ಷಕ ಟ್ರೋಫಿ ಸಹಿತ ನಗದು ಬಹುಮಾನಗಳನ್ನು ಪಡೆಯಲಿದ್ದಾರೆ.

Leave a Reply

Your email address will not be published. Required fields are marked *